Timing: 24 x 7 Open
4/5
89 Ratings
Address
Fort Mohalla, Mysore, Karnataka

Based on 89 ratings
ವೈದ್ಯೋ ನಾರಾಯಣ ಹರೀ ಎಂಬ ಹೇಳಿಕೆಯಂತೆ ಇರುವ ಏಕೈಕ ವೈದ್ಯರು ಡಾ ಸುಜಯ್ ಕೆ ಆರ್ ಸರ್. ರೋಗಿ ಮತ್ತು ಸಂಬಂದಿಕರ ಜೊತೆ ತಾಳ್ಮೆ, ಕಾಳಜಿ, ಸಹೃದಯದಿಂದ ಇರುತ್ತಾರೆ. ಹಾಗೆ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತರು ಕೂಡ.ನಾನು ವೈಯಕ್ತಿಕವಾಗಿ ಇವರನ್ನು ಹೃದಯ ಶಾಸ್ತ್ರಚಿಕಿತ್ಸೆಗೆ ಸೂಚಿಸುತ್ತೇನೆ...

ವೈದ್ಯೋ ನಾರಾಯಣ ಹರಿ ಎಂಬ ವಾಕ್ಯಕ್ಕೆ ತಕ್ಕಂತೆ ಗುಣ ಇರುವ ಸಹೃದಯಿ ವೈದ್ಯರು ಡಾ ಸುಜಯ್ ಕೆ ಆರ್ ರವರು. ಹೃದಯದ ಸಂಬಂಧ ಜಯದೇವ ಆಸ್ಪತ್ರೆ ಎನ್ನುವವರೇ ಹೆಚ್ಚು. ನಮ್ಮ ತಾಯಿಯವರಿಗೆ ಹೃದಯ ರಕ್ತನಾಳದಲ್ಲಿ ರಕ್ತ ಸೋರಿಕೆ ಮತ್ತು ಬ್ಲಾಕ್ ಆಗಿದ್ದರಿಂದ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಡಾ ಸುಜಯ್ ಕೆ ಆರ್ ರವರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿದೆ... ಈ ಚಿಕಿತ್ಸೆಯ ಸಮಯದಲ್ಲಿ ಡಾಕ್ಟರ್ ತುಂಬಾನೇ ಆತ್ಮೀಯತೆಯಿಂದ, ಕಳಕಳಿಯಿಂದ, ತಾಳ್ಮೆಯಿಂದ ನಮ್ಮ ಜೊತೆ ಇದ್ದು, ನಮ್ಮ ತಾಯಿಗೆ ಚಿಕಿತ್ಸೆಯನ್ನು ನೀಡಿರುತ್ತಾರೆ... ತುಂಬಾನೇ ಧನ್ಯವಾದಗಳು...
I, Manjunath B. Dialysis patient. I need to AV Fistula surgery. Please give appointment to Dr. Ganesh G. Gowda Sir. Regards Shivakumar K B (Brothor of Patient B.Manjunath) Malavalli.
Very happy with the friendly nature of doctore

Latest Health Articles
Top Hospitals in Mysore
Other Hospital Profiles

Book Appointment with JSS Hospital, Mysore
Book Appointment with JSS Hospital, Mysore